ಮುತ್ತಿನ ಹನಿ
ಹೇ ಧರಣಿ ಶಬರಿಯಂತೆ
ಕಾದಿರುವೆ ನೀ ಇನ್ನೂ ಸುರಿಸಿಲ್ಲವೇ ನಿನ್ನ
ಪ್ರಿಯಕರ ಮುತ್ತಿನ ಹನಿ
ಮುತ್ತಿನ ಹನಿಗಳು ತಾಕಿ
ನೀ ನಾಚಿ
ಸೂಸುವ ಕಂಪಿಗೆ
ಅದ್ಯಾವ ಕಂಪು ಸಾಟಿ
ನಿನ್ನ ಬಣ್ಣ ಪಚ್ಚೆಯಾದಗ
ನಾಡಿಗೆಲ್ಲ ಹುಟ್ಟು ಹಬ್ಬ
ಆದ್ರೆ ಈ ನಗು
ಕೆಲವೇ ಮಾಸ
ಆಮೇಲೆ ನಿನಗೆ ನಿನ್ನ ಪ್ರಿಯಕರನ ಅಗಲಿಕೆಯ ನೋವು
ನಾಡಿಗೆಲ್ಲ ಬಿಸಿಲ ಕಾವು
ಇದೆಯಾ ಸೃಷ್ಟಿಯ ಚೆಲುವು ?
Meaning full
ReplyDeleteShiv
thank u
ReplyDeleteNice mam...
ReplyDeleteNice mam...
ReplyDelete