ವಾಹನದ ಕರ್ಕಶ ಧ್ವನಿಯೆ
ನನಗೆ ಜೋಗುಳ ಮಾಲೆ
ನನಗೆ ಜೋಗುಳ ಮಾಲೆ
ಅಮ್ಮ ಬಂದರು ಓಡುವಳು
ಎದೆ ಹಾಲು ಕುಡಿಸಿ
ಬಿಸಿಲು ಮಳೆಯಲ್ಲಿ ದುಡಿಯಲು
ಎದೆ ಹಾಲು ಕುಡಿಸಿ
ಬಿಸಿಲು ಮಳೆಯಲ್ಲಿ ದುಡಿಯಲು
ರಾಶಿ ಬಿದ್ದಿರುವ ಕಲ್ಲು
ಮಣ್ಣಿನ ಗುಡ್ಡೆಯೆ ನನ್ನ ಆಟಿಕೆ
ಬೆವರ ಸುರಿಸಿ ದುಡಿವುದೆ
ಒಂದು ಹೊತ್ತಿನ ಊಟಕೆ
ಶಾಲೆಯೇ ಬೇಕಿಲ್ಲ ಈ ಜೀವನ ಪಾಠಕೆ
😊ನವಚೇತನ
ಮಣ್ಣಿನ ಗುಡ್ಡೆಯೆ ನನ್ನ ಆಟಿಕೆ
ಬೆವರ ಸುರಿಸಿ ದುಡಿವುದೆ
ಒಂದು ಹೊತ್ತಿನ ಊಟಕೆ
ಶಾಲೆಯೇ ಬೇಕಿಲ್ಲ ಈ ಜೀವನ ಪಾಠಕೆ
😊ನವಚೇತನ

No comments:
Post a Comment